ಬೆಳಗಾವಿ :
ಬೆಳಗಾವಿಯ ಹಿರಿಯ ಪತ್ರಕರ್ತರು, ಸುಮಾರು ನಾಲ್ಕು ದಶಕಗಳ ಕಾಲ ದಿ ಹಿಂದೂ ವರದಿಗಾರರಾಗಿದ್ದ ಶ್ರೀಕಾಂತ್ ಮಂಗಳವೇಢೆ ಬೆಳಗಿನ ಜಾವ ನಿಧನರಾದರು. ನಿವೃತ್ತಿ ನಂತರ ಅವರು ತಮ್ಮ ಪುತ್ರನ ಜತೆ ಪುಣೆಯಲ್ಲಿ ವಾಸವಾಗಿದ್ದರು.
Get latest news updates delivered straight to your WhatsApp.