Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಹಾಡ ಹಗಲೇ ಹಣ ಮಾಯ..2.35 ಲಕ್ಷ ರೂ. ಪಿಗ್ಮಿ ಕಲೆಕ್ಷನ್ ದೋಚಿದ ಇಬ್ಬರ ಮೇಲೆ ದೂರು

ಬೆಳಗಾವಿ : ಹಾಡ ಹಗಲೇ ಹಣ ದೋಚಿಕೊಂಡು ಹೋದ ಇಬ್ಬರ ಮೇಲೆ ಇದೀಗ ಬೆಳಗಾವಿ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅನಗೋಳ ಕೊರವಿಗಲ್ಲಿಯ ಸೋಮನಾಥ ಶಂಕರ ಕಿಲ್ಲೇಕರ ಎಂಬ ಪಿಗ್ಮಿ ಕಲೆಕ್ಷನ್ ಮಾಡುವ ವ್ಯಕ್ತಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ದಿನಾಂಕ: 15/07/2024 ರಂದು
ಬೆಳಗ್ಗೆ 10.00 ಗಂಟೆಯಿಂದ 11.00 ಗಂಟೆಯ ನಡುವಿನ ಅವಧಿಯಲ್ಲಿ ಕೊರವಿಗಲ್ಲಿ, ಅನಗೋಳ ಮನೆಯಲ್ಲಿ ಈ ಹಣ ಕಳ್ಳತನ ನಡೆದಿದೆ.
ಪ್ರತೀಕ ಬೀಡಿಕರ ಮತ್ತು ಅನಗೋಳ ಬಾಬಲೆಗಲ್ಲಿಯ ಆಕಾಶ ಸಾಹೀಲ್ ಪಠಾಣ ಎಂಬುವವರ ಮೇಲೆ ದೂರು ನೀಡಿದ್ದಾರೆ.

ದಿನಾಂಕ: 15/07/2024 ರಂದು ಮುಂಜಾನೆ 10.00 ಗಂಟೆಯಿಂದ 11.00 ಗಂಟೆಯ ನಡುವಿನ ಅವಧಿಯಲ್ಲಿ ಅನಗೋಳ ಕೊರವಿಗಲ್ಲಿ, ಮನೆಯ ದೇವರ ಕೋಣೆಯಲ್ಲಿ ಶ್ರೀ ಶಾಂತಪಣ್ಣ ಮಿರ್ಜಿ ಅರ್ಬನ್ ಕೋಆಪರೇಟೀವ್ ಬ್ಯಾಂಕಿನಲ್ಲಿ ಪಿಗ್ಮಿ ಕಲೆಕ್ಷನ್ ಮಾಡಿಕೊಂಡು ಬಂದ ಇಟ್ಟ 2.35.000/- ರೂಗಳನ್ನು ಪಿರ್ಯಾದಿರವರ ಹೆಂಡತಿ ಬಾಗಿಲನ್ನು ಒಪನ್ ಆಗಿ ಇಟ್ಟು ಕೆಲಸ ಮಾಡುತ್ತಿರುವಾಗ ಸಂಶಯಾಸ್ಪದ ವ್ಯಕ್ತಿಗಳಾದ 1) ಪ್ರತೀಕ ಬೀಡಿಕರ ಸಾ॥ ಬೆಳಗಾವಿ 2) ಆಕಾಶ ಸಾಹೀಲ ಪಟಾನ ಸಾ॥ ಬಾಬಲೆಗಲ್ಲಿ ಅನಗೋಳ ಬೆಳಗಾವಿ ಇವರು ತೆಗೆದುಕೊಂಡು ಹೋಗಿರಬಹುದು, ಈ ಬಗ್ಗೆ ಕಳುವಾದ ಹಣ 2,35,000/-ರೂ. ಮತ್ತು ಆರೋಪಿತರನ್ನು ತಪಾಸಣೆ ಮಾಡಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಣೆಗೆ ತ್ವರಿತ ನ್ಯಾಯಾಲಯ ಸ್ಥಾಪನೆ: ಪ್ರಧಾನಿ ಮೋದಿಶಾಸಕರ ಮನೆಗಳಿಗೆ ಸೀಮಿತವಾದರೆ BLO ಗಳು ? ಸಾರ್ವಜನಿಕರನ್ನು ಸತಾಯಿಸುತ್ತಿರುವ ಬಿ ಎಲ್ ಒ ಗಳ ವಿರುದ್ಧ ಕ್ರಮಕ್ಕೆ ಅಗ್ರಹಶಾಸಕರ ಮನೆಗಳಿಗೆ ಸೀಮಿತವಾದರೆ BLO ಗಳು ?ದೇಶಾದ್ಯಂತ ಆವರಿಸಿದ ಮೋಡಗಳು ; ಉಪಗ್ರಹ ಚಿತ್ರಗಳಲ್ಲಿ ಸ್ಪಷ್ಟ ; ಮುಂಗಾರು ಬಲಗೊಳ್ಳುತ್ತಿದೆ ಎಂದ ಹವಾಮಾನ ಇಲಾಖೆನೀಟ್‌ ಹೋರಾಟ : ಯುವ ಪ್ರತಿಭಟನಾಕಾರರ ವಿರುದ್ಧ ಯಾವುದೇ ಕ್ರಮವಿಲ್ಲ ಎಂದು ಭರವಸೆ ನೀಡಿದ್ರೆ ಉಪವಾಸ ಅಂತ್ಯ ; ಕೇಂದ್ರಕ್ಕೆ ವಾಂಗ್ಚುಕ್ ಷರತ್ತುಕೋಚಿಂಗ್ ಸೆಂಟರ್‌ನಲ್ಲಿ ಲೈಂಗಿಕ ದೌರ್ಜನ್ಯ: ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರುಆಷಾಢ ಏಕಾದಶಿ ಪ್ರಯುಕ್ತ ಧಾರವಾಡ-ಪಂಡರಪುರ ನಡುವೆ ವಿಶೇಷ ರೈಲು ಸಂಚಾರಕೆಎಲ್‌ಇ ಜೆಜಿಎಂಎಂ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಆಸ್ಪತ್ರೆ, ಹುಬ್ಬಳ್ಳಿ ಉದ್ಘಾಟನಾ ಸಮಾರಂಭ ಮುಂದೂಡಿಕೆಎನ್‌ಡಿಎಗೆ ಎನ್‌ಸಿಪಿ ಬೆಂಬಲದ ವದಂತಿಗಳ ನಡುವೆ ಪ್ರಧಾನಿ ಮೋದಿ ಭೇಟಿ ಮಾಡಿದ ಶರದ್ ಪವಾರ್–ಸುಪ್ರಿಯಾ ಸುಳೆಗಣಿಕೊಪ್ಪ : ಶಾಸಕ ಬಾಬಾಸಾಹೇಬ ಪಾಟೀಲ ಅವರ ಜನ್ಮದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಸಿಹಿ ಭೋಜನ, ಕಲಿಕಾ ಸಾಮಗ್ರಿ ವಿತರಣೆ