ಬೆಂಗಳೂರು :
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಘೋಷಣೆ ಮಾಡಿದ್ದಾರೆ.
ಅಭ್ಯರ್ಥಿಗಳ ಪಟ್ಟಿ ಹೀಗಿದೆ.
ಕುಡಚಿ-ಆನಂದ ಮಾಳಗಿ , ರಾಯಬಾಗ - ಪ್ರದೀಪ ಮಾಳಗಿ , ಸವದತ್ತಿ - ಸೌರಭ್ ಆನಂದ್ ಚೋಪ್ರಾ , ಅಥಣಿ - ಶಶಿಕಾಂತ್ ಪಡಸಲಗಿ , ಹಾಸನ - ಹೆಚ್.ಪಿ.ಸ್ವರೂಪ್ , ಯಲ್ಲಾಪುರ - ನಾಗೇಶ್ ನಾಯ್ಕ , ಗುಂಡ್ಲುಪೇಟೆ - ರೈತ ಸಂಘಟನೆಯ ಕಡಬೂರು ಮಂಜುನಾಥ್ , ಕಾಪು - ಸಬೀನಾ ಸಮದ್ , ಕಾರ್ಕಳ - ಶ್ರೀಕಾಂತ್ ಕುಚ್ಚೂರು