ಮದವಾಲ : ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ಕೆಂಪಣ್ಣ ನಂದೇರ ಅವರ ಧರ್ಮಪತ್ನಿ ಚಿನ್ನವ್ವ.ಕೆ.ನಂದೇರ (49) ಅವರು 8-1-2024ರಂದು ನಿಧನರಾಗಿದ್ದಾರೆ.
ಅವರು ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಬಂಧು ಬಳಗ ಇದ್ದಾರೆ. ದಿನಾಂಕ 9-1-2024ರಂದು ಮೃತರ ಶಿವಗಣಾರಾಧನೆಯನ್ನು ಮದವಾಲ ಸ್ವಗೃಹದಲ್ಲಿ ಏರ್ಪಡಿಸಲಾಗಿದೆ.
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.