ಬೆಳಗಾವಿ :
ಬೆಳಗಾವಿಯಿಂದ ರತ್ನಾಗಿರಿಗೆ ತೆರಳುತ್ತಿದ್ದ (ಕೆಎ 22 ಎಫ್ 2065) ಬಸ್ ಹೊತ್ತಿ ಉರಿದಿದೆ.
ಸುಮಾರು 13 ಪ್ರಯಾಣಿಕರಿದ್ದ ಬಸ್
ಕೊಲ್ಲಾಪುರ-ರತ್ನಾಗಿರಿ ನಡುವಿನ ಜಾಧವವಾಡಿ ಬಳಿ ಪಾದಚಾರಿಯೊಬ್ಬರನ್ನು ತಪ್ಪಿಸಲು ಹೋಗಿ ಕಂದಕಕ್ಕೆ ಉರುಳಿ ಹೊತ್ತಿ ಉರುಳಿದೆ.
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.