ಬೆಳಗಾವಿ: ಭಾಗ್ಯನಗರದ ನಿವಾಸಿ ಹಾಗೂ ಚನ್ನಮ್ಮನಗರದ ಪಠಾಡೆ ಆಸ್ಪತ್ರೆಯ ಖ್ಯಾತ ವೈದ್ಯ ಡಾ. ದಿಲೀಪ್ ರಾಮಚಂದ್ರರಾವ್ ಪಠಾಡೆ (74) ಅನಾರೋಗ್ಯದಿಂದ ಶನಿವಾರ ನಿಧನರಾದರು.
ಅವರು ಪತ್ನಿ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Get latest news updates delivered straight to your WhatsApp.