ಧಾರವಾಡ: ಧಾರವಾಡ ತಾಲೂಕು ಕೊಟಬಾಗಿ ಗ್ರಾಮದ ಅರುಣ ಸುಬ್ಬಣ್ಣ ಯಲಿಗಾರ(61)ಫೆಬ್ರವರಿ 19 ರಂದು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಅವರ ಧರ್ಮಪತ್ನಿ, ಗರಗ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು ಇವರ ಪತ್ತೆಯಾದಲ್ಲಿ ಗರಗ ಪೊಲೀಸರಿಗೆ ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.