Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳಗಾವಿಯ ಸಾಧಕರಿಗೆ ಪ್ರಶಸ್ತಿ ಘೋಷಣೆ

ವಿದ್ಯಾಧರ ಕನ್ನಡ ಪ್ರತಿಷ್ಠಾನ(ಮುಂಬಯಿ- ಧಾರವಾಡ- ಹೈದರಾಬಾದ್)"ವಿದ್ಯಾಧರ ಕನ್ನಡ ಪ್ರತಿಷ್ಠಾನದ ಕನ್ನಡ ನುಡಿ ತೇರು -೨೦೨೪" ರ ಕಾರ್ಯಕ್ರಮವನ್ನು ೨೮-೪-೨೦೨೪ ರಂದು ಬೆಳಗಾವಿಯ "ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ) ಸಹಕಾರದೊಂದಿಗೆ ನಡೆಸಲು ತೀರ್ಮಾನಿಸಿದ್ದು, ಅಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಲವರಿಗೆ ಪ್ರತಿಷ್ಠಾನದ ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಿದೆ. ಪ್ರಶಸ್ತಿಗಳ ಹೆಸರು ಹಾಗೂ ಪುರಸ್ಕೃತರ ಹೆಸರುಗಳು ಹೀಗಿವೆ.

೧) "ಮಾತೋಶ್ರೀ ಜಾನಕಿಬಾಯಿ ರಂಗರಾವ ಮುಂತಾಲಿಕ ದೇಸಾಯಿ ಪ್ರಶಸ್ತಿ -೨೦೨೩".
"ಶಿವಾಜಿ ಕಾಗಣೀಕರ"-
ಕಟ್ಟಣಬಾವಿ- ಬೆಳಗಾವಿ.

೨) "ಕನ್ನಡ ಮಹಿಳಾ ಚೇತನ-೨೦೨೩" ಪ್ರಶಸ್ತಿ.
ಮಂಗಲಾ ಮೆಟಗುಡ್ಡ.-
ಬೈಲಹೊಂಗಲ.

೩) "ಕನ್ನಡ ಸೇನಾನಿ-೨೦೨೩" ಪ್ರಶಸ್ತಿ.
ಮಹಾಂತೇಶ.ಯ.ಮೆಣಸಿನಕಾಯಿ
ಬೆಳಗಾವಿ.

೪) "ಕನ್ನಡ ಸಾಹಿತ್ಯ ಚೇತನ -೨೦೨೩" ಪ್ರಶಸ್ತಿ.
ಸ.ರಾ.ಸುಳಕೂಡೆ.
ಬೆಳಗಾವಿ.

೫) "ಕನ್ನಡ ಭೂಷಣ-೨೦೨೩" ಪ್ರಶಸ್ತಿ. ಆರ್.ಬಿ.ಬನಶಂಕರಿ.
ಬೆಳಗಾವಿ.

೬) "ಕನ್ನಡ ಪ್ರತಿಭಾ ದೀಪ್ತಿ -೨೦೨೩" ಪ್ರಶಸ್ತಿ.
ಶೋಭಾ ಬಸವರಾಜ ಮೇಟಿ.
ಮುಂಡರಗಿ.

ಈ ಪ್ರಶಸ್ತಿಗಳ ವಿತರಣೆಯನ್ನು ಪ್ರತಿಷ್ಠಾನದ "ಕನ್ನಡ ನುಡಿ ತೇರು-೨೦೨೪" ಹಬ್ಬದ ಸಂದರ್ಭದಲ್ಲಿ ಬೆಳಗಾವಿಯಲ್ಲೇ ಪ್ರದಾನಿಸುವ ಯೋಜನೆಯಿದೆ.
ಉಪನ್ಯಾಸಾದಿ ಇತರ
ವಿವಿಧ ಕಾರ್ಯಕ್ರಮಗಳೂ ಆಯೋಜನೆಗೊಂಡಿವೆ.

ಕಾರ್ಯಕ್ರಮದ ಸ್ಥಳ, ವಿವರ:
ದಿನಾಂಕ; ೨೮ - ೪ - ೨೦೨೪ (ಭಾನು ವಾರ)
ಸಮಯ: ಬೆಳಗಿನ ೧೦ ಗಂಟೆಗೆ
ಸ್ಥಳ: ಕನ್ನಡ ಸಾಹಿತ್ಯ ಭವನ. ಚನ್ನಮ್ಮ ವೃತ್ತ.
ಡಿ. ಸಿ. ಆಫೀಸ್ ಎದುರು
ಬೆಳಗಾವಿ.
ಇಲ್ಲಿ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನ ಹಾಗೂ
ಹೊಂಬೆಳಕು ಪ್ರಕಟಣೆಯಲ್ಲಿ ತಿಳಿಸಿವೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ