Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಮಂಗಲದೀಪ ವಿಹಾರ ಧಾಮದಲ್ಲಿ ಯಶಸ್ವಿ ಸಾವಯವ ಕೃಷಿ ಕಾರ್ಯಗಾರ

ಬೆಳಗಾವಿ: ಜನಜೀವಾಳ ಜಾಲ : ಭಾರತದಲ್ಲಿ ಇಂದು ಸಾವಯವ ಕೃಷಿ ಅತ್ಯಂತ ಮಹತ್ವ ಪಡೆದುಕೊಂಡಿದೆ. ಆರೋಗ್ಯಕರ ಜೀವನ ನಡೆಸಲು ಈ ಕೃಷಿಯು ಇತ್ತೀಚಿನ  ದಿನಗಳಲ್ಲಿ ಜೀವನ ಶೈಲಿಯಾಗಿ ಮಾರ್ಪಟ್ಟಿದೆ. ರೈತರೂ ಕೂಡ  ಆತಂಕ ಪಡದೆ ಈ ಇಂತಹ ಕೃಷಿ ಪದ್ಧತಿಯನ್ನು  ತಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಾವಯವ ಕೃಷಿ ಪಂಡಿತ ಸುರೇಶ್ ದೇಸಾಯಿ ಬೇಡಕಿಹಾಳ ಹೇಳಿದರು.

 ಬೆಳಗಾವಿಯ ಯಮಕನಮರಡಿ ಸಮೀಪದ ಮನಗುತ್ತಿಯ 
ಮಂಗಲದೀಪ ವಿಹಾರಧಾಮ ದಲ್ಲಿ ರವಿವಾರ ನಡೆದ ಗೋ ಆಧಾರಿತ ಸಾವಯವ ಕೃಷಿ ಕಾರ್ಯಶಾಲೆ ಮಾತನಾಡುತ್ತಾ, ರೈತರು  ಹಳೆಯ ಕೃಷಿ ಪದ್ಧತಿಯನ್ನು ಬಿಟ್ಟು ನಾವಿನ್ಯ ಮಾದರಿಯ ಉಪಯೋಗವನ್ನು ಕೈಗೊಂಡಾಗ ಉತ್ತಮ ಇಳುವರಿ ಪಡೆಯಬಹುದು ಎಂದು ಕರೆ ನೀಡಿದರು.

ಸಾವಯವ ಕೃಷಿ ತಜ್ಞ ಪ್ರಭು ನಿಲಜಕರ, ಹುಣಸವರಿ ಮಠ, ಕಾಕತಿ ಮಾರ್ಗದರ್ಶನ ನೀಡಿದರು. 200 ಕ್ಕೂ ಹೆಚ್ಚುರೈತ ಬಂಧುಗಳು ಇದರ ಪ್ರಯೋಜನ ಪಡೆದರು.

 ಡಾ. ಶಿವಾಜಿ ಕಾಗಣೀಕರ, ಪ್ರವೀಣ್ ಖೋಡ, ಮಂಗಳದೀಪ ಕುಟುಂಬ, ರಾಹುಲ್ ಪಾಟೀಲ್, ಗಿರೀಶ ಹತ್ತರಕಿ, ಮಾರುತಿ ಸಾಮ್ರೇಕರ, ಅಮೃತ್ ಮುದ್ದಣ್ಣವರ ಹಾಗೂ ಗೆಳೆಯರ ಬಳಗ ಪಾಲ್ಗೊಂಡು ಈ ಕೃಷಿ ಕಾರ್ಯಕ್ರಮವನ್ನು ಗೊಳಿಸಿದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೇಂದ್ರ ಸರ್ಕಾರದ ‘ವಂದೇ ಮಾತರಂ’ ಸಂಪೂರ್ಣ ಚರಣ ನಿಯಮಕ್ಕೆ ಕಾಂಗ್ರೆಸ್ ಅಪಸ್ವರ ; ಎರಡು ಚರಣ ಮಾತ್ರ ಹಾಡಲು ನಿರ್ಧಾರ20 ರೂ. ಲಂಚದ ಆರೋಪಕ್ಕೆ 30 ವರ್ಷಗಳ ಕಾನೂನು ಹೋರಾಟ : ಸುಪ್ರೀಂಕೋರ್ಟಿನಿಂದ ಇಬ್ಬರು ಸರ್ಕಾರಿ ನೌಕರರ ಖುಲಾಸೆಕೇಂದ್ರ ಸರ್ಕಾರದ ‘ವಂದೇ ಮಾತರಂ’ ಸಂಪೂರ್ಣ ಚರಣ ನಿಯಮಕ್ಕೆ ಕಾಂಗ್ರೆಸ್ ಅಪಸ್ವರ ; ಎರಡು ಚರಣ ಮಾತ್ರ ಹಾಡಲು ನಿರ್ಧಾರಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಜನತೆಗೆ ಸಿಹಿ ಸುದ್ದಿಪ್ರಿಯಕರನ ಜೊತೆ ಸೇರಿ ಗಂಡ, 4 ವರ್ಷದ ಮಗನನ್ನು ಉಸಿರುಗಟ್ಟಿಸಿ ಕೊಂದ ಪತ್ನಿಹನೂರು ಗುಂಡಿನ ಚಕಮಕಿ ಪ್ರಕರಣ : ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ ಬದುಕುಳಿದ ವ್ಯಕ್ತಿ ಹೇಳಿದ್ದೇನು ?ಹಾರ್ಮುಜ್ ಜಲಸಂಧಿ ‘ಅಮೆರಿಕದ ಹೊಸ ಭೂಪ್ರದೇಶ’ ಎಂದು ಘೋಷಿಸಿ ನಕ್ಷೆ ಹಂಚಿಕೊಂಡ ಟ್ರಂಪ್‌ಎರಡು ಬಾರಿ ಕಚ್ಚಿದ ವಿಷಪೂರಿತ ಹಾವು ; ತೀವ್ರ ಅಸ್ವಸ್ಥಗೊಂಡ ಪೊಲೀಸ್ ಕಾನ್‌ಸ್ಟೆಬಲ್‌ ಜೀವ ಉಳಿಸಲು ನೆರವಾದ ಎಐ(AI)ಎರಡು ಬಾರಿ ಕಚ್ಚಿದ ವಿಷಪೂರಿತ ಹಾವು ; ತೀವ್ರ ಅಸ್ವಸ್ಥಗೊಂಡ ಪೊಲೀಸ್ ಕಾನ್‌ಸ್ಟೆಬಲ್‌ ಜೀವ ಉಳಿಸಲು ನೆರವಾದ ಎಐ(AI)ಜಾವೆಲಿನ್ ಎಸೆತದಲ್ಲಿ  ಜಿ. ಎ. ಹೈಸ್ಕೂಲ್ ವಿದ್ಯಾರ್ಥಿ ವಿಶಾಲ್ ರಾಠೋಡ ದಾಖಲೆ ಸಾಧನೆ: ರಾಷ್ಟ್ರಮಟ್ಟಕ್ಕೆ ಆಯ್ಕೆ