ಬೆಳಗಾವಿ : ಜನ ಜೀವಾಳ ಜಾಲ: ಬೆಳಗಾವಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾಗಿ(ಡಿಡಿಪಿಐ) ಲೀಲಾವತಿ ಹಿರೇಮಠ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಹಲವು ತಿಂಗಳಿಂದ ಪ್ರಭಾರದಲ್ಲೇ ಮುಂದುವರೆದಿದ್ದ ಈ ಹುದ್ದೆಗೆ ಈಗ ಮುಕ್ತಿ ಸಿಕ್ಕಂತಾಗಿದೆ.
NEW DDPI ಮಹಿಳೆಗೆ ಸಾರಥ್ಯ: ಬೆಳಗಾವಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾಗಿ ಲೀಲಾವತಿ ಹಿರೇಮಠ
