This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ನೆನೆ ನೆನೆ ಕಲಾ ಪ್ರತಿಭೆ Nene Nene is an artistic genius


 

ಬೆಳಗಾವಿ:
ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಕಲಾನಮನ ಸಲ್ಲಿಸಿದ ಬೆಳಗಾವಿಯ ಚಿತ್ರಕಲಾವಿದ ಸೋಮಾನಂದ‌ ಗಡಕರಿ ಅವರ ಚಿತ್ರಕ್ಕೆ ಜನರಿಂದ ಅಭಿಮಾನಗಳ ಹೊಳೆಹರಿದು ಬರುತ್ತಿದೆ.

ತಮ್ಮಲ್ಲಿರುವ ಕೌಶಲದಿಂದ ಸೋಮನಂದ ಗಡಕರಿಯವರು ಅತ್ಯಂತ ಸುಂದರವಾಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಚಿತ್ರವನ್ನು ಮೂಡಿಸಿದ್ದಾರೆ. ಅತ್ಯಂತ ಮನಮೋಹಕವಾದ ಚಿತ್ರ ಇದೀಗ ಸಿದ್ದೇಶ್ವರ ಸ್ವಾಮೀಜಿ ಅವರ ಅಭಿಮಾನಿಗಳ ಮನ ಗೆದ್ದಿದೆ.


Jana Jeevala
the authorJana Jeevala

Leave a Reply