This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ವಿಧಾನಸಭಾ ಚುನಾವಣೆಗೆ ಬೈಲಹೊಂಗಲ, ಖಾನಾಪುರಕ್ಕೆ ಅಭ್ಯರ್ಥಿಗಳ ಹೆಸರು ಪ್ರಕಟ Names of candidates for Bailahongala and Khanapur for assembly elections announced


 

ಬೆಳಗಾವಿ :
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮತ್ತು ಖಾನಾಪುರ ವಿಧಾನಸಭಾ ಮತಕ್ಷೇತ್ರಗಳಿಗೆ ಜೆಡಿಎಸ್ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.

ಬೈಲಹೊಂಗಲಕ್ಕೆ ಜೆಡಿಎಸ್ ಹಿರಿಯ ನಾಯಕ ಶಂಕರ ಮಾಡಲಗಿ ಹಾಗೂ ಖಾನಾಪುರಕ್ಕೆ ಉದ್ಯಮಿ ನಾಸಿರ್ ಬಾಗವಾನ್ ಅವರ ಹೆಸರನ್ನು ಜೆಡಿಎಸ್ ಪ್ರಕಟಿಸುವ ಮೂಲಕ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಎರಡು ಹೆಸರುಗಳನ್ನು ಪ್ರಕಟಿಸಿದಂತಾಗಿದೆ.


Jana Jeevala
the authorJana Jeevala

Leave a Reply