ಬೆಳಗಾವಿ : ಬೆಂಡಿಗೇರಿ ನಿವಾಸಿ ನಾಗವ್ವ ಮಲ್ಲಪ್ಪ ಅಂಗಡಿ (80) ಶನಿವಾರ(28/09/2024 ರಂದು) ಲಿಂಗೈಕ್ಯರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ದಿನಾಂಕ 29/09/2024 ರವಿವಾರದಂದು ಮಧ್ಯಾಹ್ನ 12 ಗಂಟೆಗೆ ಸ್ವಗ್ರಾಮ ಬೆಂಡಿಗೇರಿಯಲ್ಲಿ ನೆರವೇರಿಸಲಾಗುವುದು.
ಅವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ಬೆಂಡಿಗೇರಿಯ ನಾಗವ್ವ ಅಂಗಡಿ ನಿಧನ
