ಬೆಳಗಾವಿ : ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರು ಕ್ಲಬ್ ರೋಡ್ ಮಹಾವೀರ್ ಕ್ಯಾಂಟೀನ್ ಲ್ಲಿ ಉಪಹಾರ ಸೇವನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.
ಸಚಿವರಾಗುವ ಮುನ್ನ ಸತೀಶ ಜಾರಕಿಹೊಳಿ ಅವರು ಹೋಟೆಲ್ ಗಳಿಗೆ ತೆರಳಿ ಉಪಹಾರ ಸೇವಿಸುತ್ತಿದ್ದರು. ಇದೀಗ ಸಚಿವರಾದರು ಸಹ ಅವರು ಸಾಮಾನ್ಯರಂತೆ ಕ್ಯಾಂಟೀನ್ ಗೆ ತೆರಳಿ, ಉಪಾಹಾರ ಸೇವಿಸಿರುವ ಬಗ್ಗೆ ಜನ ಮೆಚ್ಚುಗೆ ಸೂಚಿಸಿದರು.