ನವದೆಹಲಿ: ಮೋದಿ-3.0 ಸರ್ಕಾರ ರಚನೆ ಆದ ಬೆನ್ನಲ್ಲೇ ನೀತಿ ಆಯೋಗವನ್ನು ಪುನಾರಚಿಸಲಾಗಿದೆ. ಆಯೋಗದ ವಿಶೇಷ ಆಹ್ವಾನಿತರನ್ನಾಗಿ ಕೇಂದ್ರ ಭಾರಿ ಕೈಗಾರಿಕ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ವಿಮಾನಯಾನ ಸಚಿವ ರಾಮ ಮೋಹನ ನಾಯ್ಡು ಅವರನ್ನು ನೇಮಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷರಾಗಿದ್ದು, ಸುಮನ್ ಬೇರಿ ಉಪಾಧ್ಯಕ್ಷರು. ವಿ.ಕೆ. ಸಾರಸ್ವತ್, ಸಚಿವರಾದ ನಿರ್ಮಲಾ ಸೀತಾರಾಮನ್, ನಿತಿನ್ ಗಡ್ಕರಿ, ಜೆ.ಪಿ. ನಡ್ಡಾ, ಜೀತನ್ ಮಾಂಝಿ, ನಿತಿನ್ ಗಡ್ಕರಿ, ರಾಜನಾಥ ಸಿಂಗ್, ಅಮಿತ್ ಶಾ ಸಮಿತಿಯ ಸದಸ್ಯರು.
ನೀತಿ ಆಯೋಗಕ್ಕೆ ಸಚಿವ ಎಚ್ಡಿಕೆ ವಿಶೇಷ ಆಹ್ವಾನಿತ
