This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಮಿಲಿಂದಗೆ ಪಿಎಚ್ ಡಿ Milinda has a Ph.D


 

ಗೋಕಾಕ :
ಗೋಕಾಕಿನ ಜೆ.ಎಸ್.ಎಸ್. ಪದವಿ ಮಹಾವಿದ್ಯಾಲಯದ ಪ್ರಾಣಿ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಮಿಲಿಂದ ಎಫ್. ನಾಗಣ್ಣವರ ಅವರಿಗೆ 2022-2023 ಸಾಲಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ” ಸಮ್ ಸ್ಟಡೀಸ್ ಆನ್ ವರ್ಮಿಟೆಕ್ನೋಲಾಜಿಕಲ್ ಆಸ್ಪಕ್ಟ ಬೈ ಯುಸಿಂಗ್ ಎಪಿಜಿಕ್ ಅರ್ಥವರ್ಮ” ಈ ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅವರ ಸಾಧನೆಗೆ ಆಡಳಿತ ಮಂಡಳಿ ಹಾಗೂ ಉಪನ್ಯಾಸಕ ವೃಂದ ಅಭಿನಂದಿಸಿದೆ.


Jana Jeevala
the authorJana Jeevala

Leave a Reply