This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

State News

ಬೆಳಗಾವಿ ಪ್ರಾದೇಶಿಕ ಆಯುಕ್ತರಾಗಿ ಎಮ್.ಜಿ.ಹಿರೇಮಠ MG Hiremath as Belgaum Regional Commissioner


ಜನ ಜೀವಾಳ ಜಾಲ: ಬೆಳಗಾವಿ ಪ್ರಾದೇಶಿಕ ಆಯುಕ್ತರನ್ನಾಗಿಸಿ ಹಿರಿಯ ಐ.ಎ.ಎಸ್.ಅಧಿಕಾರಿಗಳಾದ ಎಮ್.ಜಿ.ಹಿರೇಮಠ ಅವರನ್ನು ಸರ್ಕಾರ ಶುಕ್ರವಾರ ನಿಯುಕ್ತಿಗೊಳಿಸಿ ಆದೇಶಿಸಿದೆ.

ಸದ್ಯ ಕೆ.ಆರ್.ಐ.ಡಿ.ಎಲ್. ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಹಾಂತೇಶ ಹಿರೇಮಠ ಈ ಮೊದಲು ಬೆಳಗಾವಿ ಜಿಲ್ಲಾಧಿಕಾರಿಗಳಾಗಿ ಹಲವಾರು ಜನಪರ ಕಾರ್ಯಗಳನ್ನು ಅನುಷ್ಢಾನಗೊಳಿಸಿ ಜನಮನ ಗೆದ್ದವರಾಗಿದ್ದರಲ್ಲದೆ, ಸರ್ಕಾರಕ್ಕೆ ಒಳ್ಳೆಯ ಹೆಸರು ತಂದು ಕೊಟ್ಟವರಾಗಿದ್ದರು. ಅಂಥ ಪ್ರಾಮಾಣಿಕ ಸೇವೆಗೆ ಹೆಸರಾಗಿದ್ದ ಎಮ್.ಜಿ.ಹಿರೇಮಠ ಅವರನ್ನು ಪುನಃ ಬೆಳಗಾವಿ ಯ ಪ್ರಾದೇಶಿಕ ಆಯುಕ್ತ ಹುದ್ದೆಗೆ ನಿಯುಕ್ತಿಗೊಳಿಸುವುದರ ಮೂಲಕ ಅವರ ಮಾತೃ ಜಿಲ್ಲೆಯ ಸೇವೆಗೆ ಅಣಿಯಾಗಿಸಿದ್ದು ಸರ್ಕಾರದ ಈ ಸೂಕ್ತ ಕ್ರಮವನ್ನು ಶ್ಲಾಘಿಸಿದ ಅವರ ಅಸಂಖ್ಯಾತ ಅಭಿಮಾನಿ ಬಳಗ ಮುಖ್ಯಮಂತ್ರಿ ಗಳಾದ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸಿದ್ದಾರೆ.


Jana Jeevala
the authorJana Jeevala

Leave a Reply