This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಮೇಘನಾ ಮಿಸಸ್ ಕರ್ನಾಟಕ 2022 Meghana Miss Karnataka 2022


 

ಬೆಂಗಳೂರು :
ಮಿಸಸ್ ಕರ್ನಾಟಕ 2022 ಸ್ಪರ್ಧೆಯಲ್ಲಿ ಡಾ. ಮೇಘನಾ ರೆಡ್ಡಿ ಈ ಬಾರಿ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಮೇಘನಾ ರೆಡ್ಡಿ (ಪ್ರಥಮ), ಬಿಂದಿ ರಮೇಶ್ (ದ್ವಿತೀಯ), ನೌಷಿನ್ ಷರೀಫ್ (ತೃತೀಯ)
ಸ್ಥಾನ ಪಡೆದಿದ್ದಾರೆ. ಅಂತಿಮ ಸುತ್ತಿಗೆ ಹತ್ತು ಮಹಿಳೆಯರು ಆಯ್ಕೆಯಾಗಿದ್ದರು.
ಬಿಗ್ ಬಾಸ್ ಖ್ಯಾತಿಯ ನಟ ಶೈನ್ ಶೆಟ್ಟಿ ಹಾಗೂ ಫೆಮಿನಾ ಮಿಸ್ ಇಂಡಿಯಾ ಪ್ರಾಚಿ ಮಿಶ್ರಾ ಸ್ಪರ್ಧೆಗೆ ಚಾಲನೆ ನೀಡಿದ್ದರು.


Jana Jeevala
the authorJana Jeevala

Leave a Reply