This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ದತ್ತ ಮಂದಿರದಲ್ಲಿ ಸಾಮೂಹಿಕ ಜಪ ಸೋಹಳ Mass Japa Sohala at Datta Mandir


 

ಬೆಳಗಾವಿ:

ಶ್ರೀ ದತ್ತ ಜಯಂತಿಯ ನಿಮಿತ್ಯವಾಗಿ ನಿಪ್ಪಾಣಿ ತಾಲೂಕಿನ ಶ್ರೀ ದತ್ತ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ಜಪ ಸೋಹಳ ಕಾರ್ಯಕ್ರಮದಲ್ಲಿ ಭಾಗಿಯಾದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಶ್ರೀ ಪರಮಾತ್ಮರಾಜ ಮಹಾರಾಜರ ಆಶೀರ್ವಾದ ಪಡೆದರು.

ಈ ಸಮಯದಲ್ಲಿ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ, ಕಾಕಾಸಾಹೇಬ್ ಪಾಟೀಲ, ವೀರಕುಮಾರ ಪಾಟೀಲ, ಲಕ್ಷ್ಮಣ ಚಿಂಗಳೆ, ಪಂಕಜ ಪಾಟೀಲ, ಉತ್ತಮ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.


Jana Jeevala
the authorJana Jeevala

Leave a Reply