ಖಾನಾಪುರ :ಟ್ರಕ್ ಮಗುಚಿ ಒಬ್ಬ ಮೃತಪಟ್ಟು ಇನ್ನೊಬ್ಬ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ದಾವಲ್ ಸಾಬ್ ಫೈಯಾಜ್ ಮುನವಳ್ಳಿ ಮೃತಪಟ್ಟವನು. ಮಂಜುನಾಥ ಕುಕಡೊಳ್ಳಿ ಮತ್ತು ಮಂಜುನಾಥ ಗುರನ್ನವರ್ ಗಂಭೀರ ಗಾಯಗೊಂಡಿದ್ದಾರೆ.ದೇವಲತ್ತಿ ಮತ್ತು ಪಾರಿಶ್ವಾಡ ನಡುವಿನ ಮಾರ್ಗದಲ್ಲಿ ಗಾಡಿ ನಂಬರ KL 59. A 7449 TATA 909 goods ವಾಹನ ಅಪಘಾತ ಸಂಭವಿಸಿದೆ.
ಟ್ರಕ್ ಪಲ್ಟಿ : ವ್ಯಕ್ತಿ ಸಾವು
