This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಮಾಮನಿ ನಿಧನ : ಕಿತ್ತೂರು ಉತ್ಸವದ ಮೇಲೆ ಕರಿನೆರಳು Mamani's death: A dark shadow over the Kittoor festival


ಜನಜೀವಾಳ ಜಾಲ ಬೆಳಗಾವಿ :

ವಿಧಾನಸಭಾ ಉಪಾಧ್ಯಕ್ಷ ಮತ್ತು ಸವದತ್ತಿ ಬಿಜೆಪಿ ಶಾಸಕ ಆನಂದ ಮಾಮನಿ ಅವರ ಅಕಾಲಿಕ ನಿಧನದಿಂದ ಕಿತ್ತೂರು ಉತ್ಸವದ ಮೇಲೆ ಕರಿನೆರಳು ಬೀರಿದೆ.
ಕಿತ್ತೂರು ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಇಂದಿನಿಂದ ಕಿತ್ತೂರಿನಲ್ಲಿ ವಿಜ್ರಂಭಣೆಯಿಂದ ಕಿತ್ತೂರು ಉತ್ಸವ ನಡೆಯುತ್ತಿದೆ. ಈ ಬಾರಿ ರಾಜ್ಯಮಟ್ಟದಲ್ಲಿ ಕಿತ್ತೂರು ಉತ್ಸವ ಆಯೋಜನೆಗೊಳ್ಳುತ್ತಿದೆ.

ಶಿಷ್ಟಾಚಾರ ಪ್ರಕಾರ ರಾಜ್ಯದಲ್ಲಿ ಶೋಕಾಚರಣೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಿತ್ತೂರು ಉತ್ಸವ ನಡೆಯುತ್ತದೋ ಇಲ್ಲವೋ ಎಂಬ ಅನುಮಾನ ವ್ಯಕ್ತವಾಗಿದೆ. ಜಿಲ್ಲಾಡಳಿತ ಆದಷ್ಟು ಬೇಗ ಈ ಬಗ್ಗೆ ಸ್ಪಷ್ಟೀಕರಣ ಹೊರಡಿಸಬೇಕಿದೆ.


Jana Jeevala
the authorJana Jeevala

Leave a Reply