
ಜನ ಜೀವಾಳ ಜಾಲ ಬೆಳಗಾವಿ:ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಯೊಬ್ಬ ತನ್ನ ಪಾಸ್ ಮಾಡುವಂತೆ ವಿಚಿತ್ರ ಬೇಡಿಕೆ ಇಟ್ಟು 500 ರೂ. ಇಟ್ಟು ತನ್ನ ಪ್ರೇಮವನ್ನು ನಿವೇದಿಸಿಕೊಂಡ ಸಂಗತಿ ಬೆಳಕಿಗೆ ಬಂದಿದೆ.
ಪಾಸ್ ಮಾಡಿದರೆ, ಅಷ್ಟೇ ನನಗೆ ಲವ್ ಮಾಡುತ್ತೇನೆ ಅಂದಾಳು. ಪ್ಲೀಸ್ ನನ್ನ ಲವ್ ನಿಮ್ಮ ಕೈಯಲ್ಲಿದೆ 500 ರೂಪಾಯಿ ಇಟ್ಟು ನೀವು ಚಹಾ ಕುಡಿಯಿರಿ ಎಂದು ಬೇಡಿಕೊಂಡಿದ್ದಾನೆ. ಪರೀಕ್ಷೆಗಳಲ್ಲಿ ಪಾಸ್ ಆಗಲು ನಾನಾ ರೀತಿ ಹರಸಾಹಸ ಮಾಡುತ್ತಿರುವುದು ಹಾಸ್ಯಾಸ್ಪದವೇ ಸರಿ ಎನ್ನುತ್ತಿದೆ ಶಿಕ್ಷಕ ವಲಯ.
ಪ್ರೀತಿ ಪರೀಕ್ಷೆ ಪಾಸಾಗೋಕೆ ಮೌಲ್ಯಮಾಪಕರನು ಗೋಗರೆದ ಪಾಗಲ್ ಪೋರ…!!
