ಬೆಳಗಾವಿ:ಕಳೆದ ಸೆಪ್ಟೆಂಬರ್ ನಲ್ಲಿ Rowdy sheeter ವಿಜಯ ಆರೇರ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಕಿತ್ತೂರು ಸಿಪಿಐ ಎಂ. ವಿ. ಹೊಸಪೇಟಿ ಅವರನ್ನು ಅಮಾನತುಗೊಳಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ಹೈಕೋರ್ಟ್ ಅವಲೋಕನ ನಡೆಸಿತ್ತು. ಈ ಹಿನ್ನಲೆಯಲ್ಲಿ ಅಮಾನತು ಆದೇಶ ಹೊರಡಿಸಲಾಗಿದೆ ಎಂದು ಎಸ್ಪಿ ಡಾ. ಭೀಮಾಶಂಕರ ಗುಳೇದ ಮಾಹಿತಿ ನೀಡಿದ್ದಾರೆ.
MV hosapeti , cpi kittur has been suspended based on the observations of honble high court in a murder case that happened in september 2023. Rowdy sheeter Vijay Arer murder case