ಬೆಳಗಾವಿ : ಜನಾನುರಾಗಿ ಪೊಲೀಸ್ ಅಧಿಕಾರಿಯಾಗಿ ಗಮನ ಸೆಳೆದಿರುವ ಜಾವೇದ್ ಮುಶಾಪುರಿ ಅವರು ಬೆಳಗಾವಿ ಕಂಗ್ರಾಳಿಯ ಕರ್ನಾಟಕ ಪೊಲೀಸ್ ತರಬೇತಿ ಶಾಲೆಯಿಂದ ಯಮಕನಮರಡಿ ಪೊಲೀಸ್ ಠಾಣೆಗೆ ಮತ್ತು ಬೆಳಗಾವಿ ಖಡೇ ಬಜಾರ್ ಪೊಲೀಸ್ ಠಾಣೆಯ ದಿಲೀಪ್ ನಿಂಬಾಳ್ಕರ್ ಅವರು ಬೆಳಗಾವಿ ನಗರ ಮಹಿಳಾ ಪೊಲೀಸ್ ಠಾಣೆಗೆ, ಸುರೇಶ್ ಶಿಂಗಿ ಕಾಕತಿ ಪೊಲೀಸ್ ಠಾಣೆಗೆ ಮತ್ತು ಪಿ.ಎಸ್.ಧರ್ಮಟ್ಟಿ ಖಾನಾಪುರ ಪೊಲೀಸ್ ತರಬೇತಿ ಶಾಲೆಗೆ ಮತ್ತು ಗಡ್ಡೇಕರ ಬೆಳಗಾವಿ ಮಹಿಳಾ ಪೊಲೀಸ್ ಠಾಣೆಯಿಂದ ಬೆಳಗಾವಿಯ CEN ಪೋಲಿಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

ಯಮಕನಮರಡಿ ಠಾಣೆಗೆ ಜಾವೇದ ಮುಶಾಪುರಿ ನೇಮಕ,CEN ಗೆ ಗಡ್ಡೇಕರ
