ಬೆಳಗಾವಿ : ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ ಅವರನ್ನು 18 ನೇ ಲೋಕಸಭೆಯ joint committee on officers of profit (ಲಾಭದ ಅಧಿಕಾರಿಗಳ ಜಂಟಿ ಸಮಿತಿ) ಯಲ್ಲಿ ಚುನಾಯಿತ ಸದಸ್ಯರಾಗಿ ಕಾರ್ಯನಿರ್ವಹಿಸಲು ಆಯ್ಕೆ ಆಗಿರುವ ಬಗ್ಗೆ ನಿರ್ದೇಶಕರು, ಲೋಕಸಭಾ ಸಚಿವಾಲಯ ನವದೆಹಲಿ ಇವರು ಆದೇಶ ಪತ್ರ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.