This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಅಂತರರಾಷ್ಟ್ರೀಯ ಭೂಗೋಳ ವಿಜ್ಞಾನ ಸಮಾವೇಶ 19 ರಂದು International Geoscience Conference on 19


 

ಬೆಳಗಾವಿ :
National Association of Geographers India (NAGI) ಹಾಗೂ ಬೆಳಗಾವಿ RCU ವಿಶ್ವವಿದ್ಯಾಲಯ ವತಿಯಿಂದ 44ನೇ ಅಂತರ್ ರಾಷ್ಟ್ರೀಯ ಭೂಗೋಳವಿಜ್ಞಾನ ಸಮಾವೇಶ( 44th indian geography Congress) ಡಿ. 19ರ ಸಂಜೆ 5:30ಕ್ಕೆ ನಗರದ ಜೀರಗೆ ಸಭಾಭವನದಲ್ಲಿ ನಡೆಯಲಿದೆ.
ಡಿ. 19ರ ಸಂಜೆ 5:30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಾವೇಶ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಕೇಂದ್ರ ಸರಕಾರದ ಕಾರ್ಯದರ್ಶಿ ಡಾ. ಅಶೋಕ ದಳವಾಯಿ, ಸಚಿವರಾದ ಗೋವಿಂದ ಕಾರಜೋಳ, ಡಾ. ಸಿ. ಎನ್. ಅಶ್ವತ್ ನಾರಾಯಣ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಕೆಎಲ್ ಇ ಸಂಸ್ಥೆಯ ಚೇರಮನ್ ಡಾ. ಪ್ರಭಾಕರ ಕೋರೆ ಆಗಮಿಸುವರು.
RCU ವಿವಿ ಉಪಕುಲಪತಿ ಪ್ರೊ. ಎಂ. ರಾಮಚಂದ್ರಗೌಡ ಅಧ್ಯಕ್ಷತೆ ವಹಿಸುವರು. ಆರ್ ಸಿಯು ರಿಜಿಸ್ಟ್ರಾರ್ ಗಳಾದ ಕೆ. ಟಿ. ಶಾಂತಲಾ, ಪ್ರೊ. ಶಿವಾನಂದ ಗೊರನಾಲೆ, ಡಾ. ಬಸವರಾಜ ಬಗಾಡೆ ಇತರರು ಉಪಸ್ಥಿತರಿರುವರು.
Climate change, water resource,
Agriculture and sustainable development ಕುರಿತು ಈ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಚರ್ಚೆ ನಡೆಯಲಿದೆ.
ಕೇಂದ್ರ ಕಾರ್ಯದರ್ಶಿ ಹಾಗೂ ಡಬಲಿಂಗ್ ಪಾರ್ಮರ್ಸ್ ಇನಕಮ್ ಹೈಪವರ್ ಕಮಿಟಿ ಚೇರಮನ್ ಹಾಗೂ CEO NRAA ಡಾ. ಅಶೋಕ ದಳವಾಯಿ ಮಾತನಾಡಲಿದ್ದಾರೆ.
National Rainfed Area Authority ನವದೆಹಲಿ, ರಾಜ್ಯ ಜಲಸಂಪನ್ಮೂಲ ಇಲಾಖೆ, ಗೋವಾ ಶಿಪ್ ಯಾರ್ಡ್ ಲಿಮಿಟೆಡ್, ಎಲ್ ಐಸಿ ಆಪ್ ಇಂಡಿಯಾ, ಹಿಂದೂಸ್ತಾನ್ ಪೆಟ್ರೋಲಿಯಂ, ಕೆಎಂಎಫ್, ಕರ್ನಾಟಕ ಪಾಲ್ಯೂಶನ್ ಕಂಟ್ರೋಲ್ ಬೋರ್ಡ್, ಬಿಡಿಸಿಸಿ ಬ್ಯಾಂಕ್, ಕೆಎಲ್ಇ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಮತ್ತಿಕೊಪ್ಪ, ಕೆನರಾ ಬ್ಯಾಂಕ್ ಸಹಯೋಗ ನೀಡಿವೆ ಎಂದು ಕಾರ್ಯಕ್ರಮ ಸಂಯೋಜಕ ಡಾ. ಬಸವರಾಜ ಬಗಾಡೆ, ಪ್ರೊ. ಹೇಮಾ ಮಾಲಿನಿ, ಪ್ರೊ.‌ಎಸ್. ಸಿ. ರೈ, ಡಾ.‌ಮಹಾಂತೇಷ ಬಿ. ಸಿ., ಡಾ. ಪೂಜಾ ಹಳ್ಯಾಳ, ಡಾ. ಮಂಜುನಾಥ ಎನ್. ಕೆ, ಡಾ.‌ಅನುಪಮ ದುಬೈ ತಿಳಿಸಿದ್ದಾರೆ.


Jana Jeevala
the authorJana Jeevala

Leave a Reply