ಬೆಳಗಾವಿ :
ಇಂದು 15/9/2023 ರಂದು ಲಿಂಗರಾಜ ಪಿಯು ಮತ್ತು ಪದವಿ ಕಾಲೇಜು ಸೆಂಟ್ರಲ್ ಹಾಲ್ನಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲಾಯಿತು.

ಪ್ರಾಚಾರ್ಯ ಡಾ.ಹೆಚ್.ಎಸ್.ಮೇಲಿನಮನಿ ಮತ್ತು ಪಿಯು ಪ್ರಾಚಾರ್ಯೆ ಗಿರಿಜಾ ಹಿರೇಮಠ ಮತ್ತು ಪ್ರಾಧ್ಯಾಪಕರಾದ ಆರ್.ಡಿ.ಬಡಿಗೇರ ಮತ್ತು ವಿ.ಪಿ ಹಿರೇಮಠ, ಸುಮೀತ್ ಮೂಡಲಗಿ, ಡಾ.ಹೆಚ್.
ಚೆನ್ನಪ್ಪಗೋಳ ಉಪಸ್ಥಿತರಿದ್ದರು.

 
             
         
         
        
 
  
        
 
    