ವಿಜಯಪುರ: ಇಂಡಿ ತಾಲೂಕಿನ ಅಂಜುಟಗಿಯ ಪ್ರತಿಷ್ಠಿತ ಬಿ. ಆರ್. ಪಾಟೀಲ ಮನೆತನದ ಇಂದಿರಾಬಾಯಿ ಭೀಮನಗೌಡ ಪಾಟೀಲ್ (85)ಇವರು ಇಂದು ಬೆಳಗಿನ ಜಾವ ನಿಧನರಾದರು.
ಪುತ್ರ ರಾಜಕೀಯ ಧುರೀಣ ಹನುಮಂತರಾಯಗೌಡ ಪಾಟೀಲ ಸೇರಿದಂತೆ ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಅಂಜುಟಗಿಯಲ್ಲಿ ಸಂಜೆ 4 ಗಂಟೆಗೆ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇಂದಿರಾ ಭೀಮನಗೌಡ ಪಾಟೀಲ್ (ಅಂಜುಟಗಿ) ನಿಧನ


