ಬೆಂಗಳೂರು :ಕರ್ನಾಟಕ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಬಳಿಕ ಬರೋಬ್ಬರಿ 12.82 ಕೋಟಿ ರೂಪಾಯಿ ನಗದು, 16 ಕೋಟಿ ಮದ್ಯ, 79 .44 ಕೆಜಿ ಮಾದಕ ದ್ರವ್ಯ, 13. 575 ಕೆಜಿ ಚಿನ್ನ, 88.763 ಕೆಜಿ ಬೆಳ್ಳಿ, 10 ಕೋಟಿ ಹೆಚ್ಚು ಮೌಲ್ಯದ ಉಡುಗೊರೆ ವಶಕ್ಕೆ ಪಡೆಯಲಾಗಿದೆ. 1416 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು 1,869 ವ್ಯಕ್ತಿಗಳಿಂದ ಮುಚ್ಚಳಿಕೆ ಬಳಸಿಕೊಳ್ಳಲಾಗಿದೆ. 3554 ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಲಾಗಿದೆ. 6 ದಿನದಲ್ಲಿ 47 ಕೋಟಿ ಜಪ್ತಿ ಮಾಡಲಾಗಿದೆ.
ನೀತಿ ಸಂಹಿತೆ ಜಾರಿಗೊಂಡ ಬಳಿಕ ಎಷ್ಟು ಕೋಟಿ ನಗದು, ಚಿನ್ನ ವಶ ಗೊತ್ತೆ ?
