ಬೆಳಗಾವಿ: ಹಲಗಾ ಗ್ರಾಮದ ಸರ್ವಿಸ್ ರಸ್ತೆ ಬಳಿ ಭರತೇಶ ಕಾಲೇಜು ಎದುರು ಈದ್ಗಾ ಕಡೆಗೆ ಕಚ್ಚಾ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಗಾಂಜಾ ತೆಗೆದುಕೊಂಡು ಬರುವ ಖಚಿತ ಮಾಹಿತಿ ಮೇರೆಗೆ ಹಿರೇ ಬಾಗೇವಾಡಿ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಹಲಗಾ ಗ್ರಾಮದ ಪಿರಾಜಿ ಯಲ್ಲಪ್ಪ ಯೇಸೂಚೆ (31)ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. 59 ಗ್ರಾಂ (ಸುಮಾರು 22 ಸಾವಿರ ರೂ.)ಗಾಂಜಾ ವಶಪಡಿಸಿಕೊಂಡು ತನಿಖೆ ನಡೆಸಿದ್ದಾರೆ.
ಹಿರೇಬಾಗೇವಾಡಿ ಪೊಲೀಸರಿಗೆ ಸಿಕ್ತು ಖಚಿತ ಮಾಹಿತಿ: ಗಾಂಜಾ ತೆಗೆದುಕೊಂಡು ಬರುತ್ತಿದ್ದಾಗಲೇ ಸೆರೆ
