This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಜಾತ್ರೆಗೆ ಬಂದವ ಈಜು ಬಾರದೆ ಸಾವು He who came to the fair died without swimming


 

ಅಥಣಿ :
ಜಾತ್ರೆಗೆ ಬಂದ ಈಜು ಬಾರದೆ ಮೃತಪಟ್ಟ ಘಟನೆ ನಡೆದಿದೆ.
ಹುಲಗಬಾಳಿ ಗ್ರಾಮದಲ್ಲಿ ನಡೆದ ಬೀರೇಶ್ವರ ಜಾತ್ರೆಗೆ ಕುಮಾರ ಸಿದ್ದಪ್ಪ ವಾಗ್ಮೋಡೆ (16) 2 ದಿನಗಳ ಹಿಂದೆ ಕೃಷ್ಣಾ ನದಿಯಲ್ಲಿ ಈಜು ಬಾರದೆ ಆಕಸ್ಮಿಕವಾಗಿ ಬಿದ್ದು ನಾಪತ್ತೆಯಾಗಿದ್ದ. ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಎನ್ ಡಿ ಆರ್ ಎಫ್ ಮತ್ತು ಅಗ್ನಿಶಾಮಕ ದಳ ಕೊನೆಗೂ ಬಾಲಕನ ಮೃತ ದೇಹವನ್ನು ಹೊರತೆಗೆಯವಲ್ಲಿ ಯಶಸ್ವಿಯಾಗಿದೆ.


Jana Jeevala
the authorJana Jeevala

Leave a Reply