ಬೆಳಗಾವಿ :ಅಂಬಡಗಟ್ಟಿ ಗ್ರಾಮದ ಸಾಮಾಜಿಕ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ನಾಯಕರು ಆಗಿರುವ ಹಬೀಬ ಶಿಲೇದಾರ ಅವರ ತಾಯಿಯಾದ ಶ್ರೀಮತಿ ಇಮಾಂಬಿ ಹಸನಸಾಬ ಶಿಲೇದಾರ (100) ಇವರು ಇಂದು ಮಧ್ಯರಾತ್ರಿ 2 ಗಂಟೆಗೆ ಪೈಗಂಬರವಾಸಿಯಾಗಿದ್ದಾರೆ. ಅವರು ಮೂರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.
ಮೃತ ತಾಯಿಯ ಅಂತ್ಯ ಸಂಸಾರವು ರವಿವಾರ ದಿನಾಂಕ 12-10-2025 ರಂದು ಮದ್ಯಾಹ್ನ 12 ಗಂಟೆಗೆ, ಕಿತ್ತೂರು ತಾಲೂಕಿನ ಅಂಬಡಗಟ್ಟಿಯ ಈದ್ಗಾ ಹತ್ತಿರ ಇರುವ ಮುಸ್ಮಿಂ ಸ್ಮಶಾನದಲ್ಲಿ ನೆರವೇರಿಸಲಾಗುವುದು.