ಬೆಳಗಾವಿ :
ಶಹಾಪುರದ ಕೆ.ಎಲ್.ಇ. ಆಯರ್ವೇದ ಆಸ್ಪತ್ರೆ ಇಂದು ಮುಂಜಾನೆ 9 ರಿಂದ ಸಂಜೆ 5 ರವರೆಗೆ ಉಚಿತ ಹೃದ್ರೋಗ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಈ ಶಿಬಿರದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಬಿ ಪಿ (ಅಧಿಕ ರಕ್ತದೊತ್ತಡ) ಕೊಬ್ಬು, ಹೃದಯಾಘಾತ, ಹೃದಯ ರಕ್ತನಾಳ ತೊಂದರೆ ಮುಂತಾದ ರೋಗಗಳಿಗೆ ತಪಾಸಣೆ ಮಾಡಲಾಗುವುದು. ಈ ಶಿಬಿರದಲ್ಲಿ ಆಸ್ಪತ್ರೆಯ ತಜ್ಞ ವೈದ್ಯರು ತಪಾಸಣೆ ಮಾಡಿ ಸೂಕ್ತ ಸಲಹೆ ನೀಡಲಿದ್ದಾರೆ.