ಬೆಳಗಾವಿ : ಕೆ.ಎಲ್.ಇ ಸಂಸ್ಥೆಯ ನಿರ್ದೇಶಕ ಅನಿಲ ಪಟ್ಟೇದ ಅವರ ತಾಯಿ ಹಾಗೂ ರಾಣಿ ಚನ್ನಮ್ಮ ಮಹಿಳಾ ಬ್ಯಾಂಕಿನ ಮಾಜಿ ಉಪಾಧ್ಯಕ್ಷೆ ಗಂಗಾದೇವಿ ವಿಜಯಬಸಪ್ಪ ಪಟ್ಟೇದ (85) ಶನಿವಾರ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ. ಕೆಎಲ್ಇ ನಿರ್ದೇಶಕ ಅನಿಲ ಪಟ್ಟೇದ ಮೃತರ ಪುತ್ರರಲ್ಲಿ ಒಬ್ಬರು. ಮೃತರ ಅಂತ್ಯಕ್ರಿಯೆ ಆ.11 ರಂದು ಮಧ್ಯಾಹ್ನ 2 ಕ್ಕೆ ಸದಾಶಿವನಗರ ಸ್ಮಶಾನದಲ್ಲಿ ನಡೆಯಲಿದೆ.
ರಾಣಿ ಚನ್ನಮ್ಮ ಮಹಿಳಾ ಬ್ಯಾಂಕಿನ ಮಾಜಿ ಉಪಾಧ್ಯಕ್ಷೆ ಗಂಗಾದೇವಿ ಪಟ್ಟೇದ ವಿಧಿವಶ
