ಬೆಳಗಾವಿ: ಬೆಳಗಾವಿಯ ಮಾಜಿ ಮೇಯರ್, ಭಾಗ್ಯನಗರ ಆರನೇ ಕ್ರಾಸ್ ನಿವಾಸಿ ನೀಲಿಮಾ ಚವಾಣ(60) ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಅವರ ಪತಿ ಸಂಭಾಜಿ ಚವಾಣ ಮಾಜಿ ನಗರ ಸೇವಕರಾಗಿದ್ದಾರೆ. ಮೃತರು ಇಬ್ಬರು ಪುತ್ರಿಯರು, ಪುತ್ರನನ್ನು ಅಗಲಿದ್ದಾರೆ. 2002- 03 ರ ಅವಧಿಯಲ್ಲಿ ನೀಲಿಮಾ ಚವಾಣ ಬೆಳಗಾವಿ ಮೇಯರ್ ಆಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಅವರು ಬೆಳಗಾವಿಯ ಅಹಲ್ಯಾದೇವಿ ಸೊಸೈಟಿಯ ಅಧ್ಯಕ್ಷರು .
ಬೆಳಗಾವಿಯ ಮಾಜಿ ಮೇಯರ್ ನಿಧನ
