ಬೆಳಗಾವಿ : ಉದ್ಯಮಬಾಗನ ಪ್ರಮುಖ ಕೈಗಾರಿಕೋದ್ಯಮಿ, ಬೆಳಗಾವಿಯ ಮಾಜಿ ಮೇಯರ್, ಸಾರ್ವಜನಿಕ ಗ್ರಂಥಾಲಯದ ಮಾಜಿ ಅಧ್ಯಕ್ಷ ಮತ್ತು ಪ್ರಸ್ತುತ ನಿರ್ದೇಶಕರಾಗಿದ್ದ ಗೋವಿಂದರಾವ್ ಮಹಾದೇವರಾವ್ ರಾವುತ್ (78 ವರ್ಷ) ಶನಿವಾರ ಸಂಜೆ 7:30 ಕ್ಕೆ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ಅವರು ಪತ್ನಿ, ಮಗ, ಸೊಸೆ, ಇಬ್ಬರು ಹೆಣ್ಣುಮಕ್ಕಳು, ಅಳಿಯ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.