This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಐಗಳಿ ಗ್ರಾಮದಲ್ಲಿ ಗೋಪೂಜೆ ನೆರವೇರಿಸಿದ ಮಾಜಿ‌ ಡಿಸಿಎಂ ಲಕ್ಷ್ಮಣ ಸವದಿ Former DCM Lakshmana Savadi performed Gopuja in Aigali village


 

ಐಗಳಿ :

ಬಲಿಪಾಡ್ಯ ದಿನವಾದ ಇಂದು ಮುಜರಾಯಿ ಇಲಾಖೆ ವತಿಯಿಂದ ಸಂಜೆ 5:30 ರಿಂದ 6.30ರ ಗೋಧೂಳಿ ಲಗ್ನದಲ್ಲಿ ಗೋಪೂಜೆ ನೆರವೇರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಅಥಣಿ ತಾಲೂಕಿನ ಐಗಳಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಅವರು ಗೋಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಸಿ.ಎಸ್. ನೇಮಗೌಡ, ಬಸಗೌಡ ಬಿರಾದಾರ್, ಶಂಕರಗೌಡ ಪಾಟೀಲ್, ಆರ್.ಆರ್. ತೆಲಸಂಗ, ಬಸವರಾಜ್ ಬಿರಾದಾರ್, ದುಂಡಪ್ಪ ದೊಡ್ಡಮನಿ, ಓಂಕಾರಯ್ಯ ಮಠಪತಿ, ಶಿವಾನಂದ ಸಿಂಧೂರ, ಯಲ್ಲಪ್ಪ ಮಿರ್ಜಿ , ಸುರೇಶ ಬಿಜ್ಜರಗಿ ಸೇರಿದಂತೆ ಹಲವು ಗಣ್ಯಮಾನ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.


Jana Jeevala
the authorJana Jeevala

Leave a Reply