This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಹಿಂದೂ ಸಂಘಟನೆಯ ರವಿ ಕೋಕಿತ್ಕರ್ ಮೇಲೆ ಫೈರಿಂಗ್ Firing on Ravi Kokitkar of Hindu organization


ಬೆಳಗಾವಿ :
ಹಿಂದೂಪರ ಸಂಘಟನೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಯುವನಾಯಕ ರವಿ ಕೋಕಿತ್ಕರ್ ಮೇಲೆ ಇಂದು ಸಂಜೆ ಹಿಂಡಲಗಾ ಗ್ರಾಮದಲ್ಲಿ ಫೈರಿಂಗ್ ಮಾಡಲಾಗಿದೆ.

ಅವರು ಇಂದು ಸಂಜೆ ಕಾರಿನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಫೈರಿಂಗ್ ಮಾಡಲಾಗಿದೆ. ಅವರ ಕುತ್ತಿಗೆ ಗುಂಡು ತಗಲಿದೆ. ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ.


Jana Jeevala
the authorJana Jeevala

Leave a Reply