ಬೆಳಗಾವಿ :ಆಮ್ ಆದ್ಮಿ ಪಕ್ಷ ಕರ್ನಾಟಕ ವಿಧಾನಸಭೆಗೆ ತನ್ನ ಮೂರನೇ ಪಟ್ಟಿ ಪ್ರಕಟಿಸಿದೆ. ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ರಾಜು ಟೋಪಣ್ಣವರ, ನಿಪ್ಪಾಣಿಯಲ್ಲಿ ರಾಜೇಶ್ ಅಣ್ಣಸಾಹೇಬ ಬನವಣ್ಣ ಮತ್ತು ಸವದತ್ತಿಯಲ್ಲಿ ಬಾಪುಗೌಡ ಪಾಟೀಲ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
ರಾಜು ಟೋಪಣ್ಣವರಗೆ ಕೊನೆಗೂ ಟಿಕೆಟ್ ಘೋಷಣೆ !
