ಬೆಂಗಳೂರು :
ಹಾವೇರಿಯಲ್ಲಿ ನಡೆಯಬೇಕಿದ್ದ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಲ್ಪಟ್ಟಿದೆ. ಜನವರಿ 6,7,8 ರಂದು ನಡೆಯಲಿದೆ.
ಈ ಮೊದಲು ನವೆಂಬರ್
11,12,13 ರಂದು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಸಮ್ಮೇಳನಕ್ಕೆ ಅಗತ್ಯವಾದ ಸಿದ್ಧತೆ ಆಗದ ಕಾರಣ ಇದೀಗ ಸಮ್ಮೇಳನ
ದಿನಾಂಕವನ್ನು ಮುಂದೂಡಲಾಗಿದೆ.