This is the title of the web page
This is the title of the web page

Live Stream

March 2023
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಘಟ್ಟನಟ್ಟಿ ಕ್ರಾಸ್ ಬಳಿ ಕ್ರೋಜರ ಮತ್ತು ಗೂಡ್ಸ್ ವಾಹದ ಮದ್ಯೆ ಭೀಕರ ಅಪಘಾತ. Fatal accident between grocery and goods train near Ghattanatti cross.


 

ರಡ್ಡೆರಹಟ್ಟಿ :
ಸಮೀಪದ ಘಟ್ಟನಟ್ಟಿ ಕ್ರಾಸ್ ಬಳಿ ಭೀಕರಅಪಘಾತವಾಗಿದ್ದು ಸವದತ್ತಿ ಯಲ್ಲಮ್ಮ ದೇವಿಯ ದರ್ಶನ ಪಡೆದು ಮರಳಿ ತಮ್ಮೂರಿಗೆ ತೆರಳುತ್ತಿರುವಾಗ ಈ ಅಪಘಾತ ಸಂಭವಿಸಿದೆ. ಇವರು ಸಿಂದಗಿ ತಾಲೂಕಿನ ಭಕ್ತಾದಿಗಳಾಗಿದ್ದು ತಮ್ಮ ಊರಿಗೆ ತೆರಳುವಾಗ ಜಮಖಂಡಿ ಮಾರ್ಗದಿಂದ ಅಥಣಿಗೆ ಬರುವಾಗ ಗೂಡ್ಸ್ ಲಾರಿ ಹೊಡೆದಿದ್ದು

ಕ್ರೂಜರ್ನಲ್ಲಿ 12 ಜನರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿರುತ್ತದೆ. ಇವರನ್ನು ಅಂಬುಲೆನ್ಸ್ ಮುಖಾಂತರ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಪ್ರಕರಣ ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.


Jana Jeevala
the authorJana Jeevala

Leave a Reply