ಬೆಳಗಾವಿ
ನೆಹರು ನಗರದ 11 ಕೆ.ವಿ ಉಪಕೇಂದ್ರ, ಸದಾಶಿವ ನಗರದ 33 ಕೆವಿ ಉಪಕೇಂದ್ರದಲ್ಲಿ 2ನೇ ತ್ರೈಮಾಸಿಕ ನಿರ್ವಹಣೆ ನಿಮಿತ್ತ ಆ 17 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 3 ರ ವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.
*ವಿದ್ಯುತ್ ವ್ಯತ್ಯಯದ ಪ್ರದೇಶಗಳು :
ಇಂಡಸ್ಟ್ರೀಯಲ್ ಏರಿಯಾ, ವೈಭವ ನಗರ, ನ್ಯೂ ವೈಭವ ನಗರ, ವಿದ್ಯಾಗಿರಿ, ಅನ್ನಪೂರ್ಣವಾಡಿ, ಬಸವ ಕಾಲನಿ, ಆಜಂನಗರ, ಸಂಗಮೇಶ್ವರ ನಗರ, ಕೆಎಲ್ಇ ಏರಿಯಾ, ಶಾಹುನಗರ, ವಿನಾಯಕ ನಗರ, ಜ್ಯೋತಿ ನಗರ, ಎಪಿಎಂಸಿಮ ಉಷಾ ಕಾಲೋನಿ, ಸಿದ್ದೇಶ್ವರ ನಗರ, ಬಾಕ್ಷೈಟ್ ರೂಡ್, ಇಂಡಾಲ ಏರಿಯಾ, ಸಿವಿಲ್ ಹಾಸ್ಪಿಟಲ್ ಏರಿಯಾ, ಅಂಬೇಡ್ಕರ ನಗರ, ಚೆನ್ನಮ್ಮಾ ಸರ್ಕಲ್, ಕಾಲೇಜ್ ರೋಡ, ಜಿಲ್ಲಾ ನ್ಯಾಯಾಲಯ, ಡಿಸಿ ಕಾಂಪೌಂಡ್, ಸಿಟಿ ಪೊಲೀಸ್ ಲೈನ್, ಕಾಕತಿವೇಸ್ , ಕಾಳಿ ಅಂಬ್ರಾಯಿ, ಕ್ಲಬ್ ರೋಡ, ಶಿವ ಬಸವ ನಗರ, ರಾಮನಗರ, ಗ್ಯಾಂಗವಾಡಿ, ಅಯೋಧ್ಯನಗರ, ಕೆಎಲ್ಇ ಕಾಂಪ್ಲೆಕ್ಸ್, ಕೆಇಬಿ ಕ್ವಾಟರ್ಸ್, ಸುಭಾಶ ನಗರ, ಕಾರ್ಪೋರೆಶನ್ ಆಫೀಸ್, ಪೊಲೀಸ್ ಕಮೀಷನರ್ ಕಚೇರಿ, ಪೊಲೀಸ್ ಕ್ವಾಟರ್ಸ್, ಶಿವಾಜಿ ನಗರ, ವೀರಭದ್ರನಗರ, ಆರ್ಟಿಒ ವೃತ್ತ, ತ್ರಿವೇಣಿ, ರೈಲ್ ನಗರ, ಸಂಪಿಗೆ ರೋಡ, ಸದಾಶಿವ ನಗರ, ವಿಶ್ವೇಶ್ವರಯ್ಯ ನಗರ, ಟಿವಿ ಸೆಂಟರ್, ಹನುಮಾನ ನಗರ, ಮುರಳಿಧರ ಕಾಲೋನೊಇ, ಜಿನಾಬಕುಲ ಏರಿಯಾ, ರೋಹನ್ ರೆಸಿಡೆನ್ಸಿ, ಆದಿತ್ಯ ಆರ್ಕೆಡ್, ಕೊಲ್ಲಾಪುರ ಸರ್ಕಲ್, ಸಿವಿಲ್ ರಸ್ತೆ, ರಾಮದೇವ ಏರಿಯಾ, ಎ.ಪಿ ಆಫೀಸ್ ರಸ್ತೆ, ಹನುಮಾನ ಮಂದಿರ ನೆಹರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶ.
*ಬೆಳಗಾವಿ : 17ಕ್ಕೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ
