ಬೆಳಗಾವಿ :
ಬೈಲಹೊಂಗಲ ಪಟ್ಟಣದ ಬಸವನಗರದ ನಿವಾಸಿ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ, ಶತಾಯಿಯು, ಆಯುರ್ವೇದ ವೈದ್ಯ ಡಾ.ಸುಶೀಲಾದೇವಿ ಬಸವಣ್ಣಪ್ಪ ರಾಮಣ್ಣವರ (100) ಮೃತರ ಅಂತಿಮ ಇಚ್ಛೆಯಂತೆ
ಬೈಲಹೊಂಗಲದ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಕೆಎಲ್ಇ ಶ್ರೀ ಬಿ. ಎಂ. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯಕ್ಕೆ ದೇಹವನ್ನು ದಾನವಾಗಿ ನೀಡಿ ಸಾವಿನಲ್ಲು ಸಾರ್ಥಕತೆ ಮೆರೆದಿದ್ದಾರೆ.
ದೇಹದಾನ ಜಾಗೃತಿಗಾಗಿ ತಂದೆಯ ಮೃತ ಛೇದಿಸಲು ಮಗನಿಗೆ ಆತ್ಮಸ್ಥೈರ್ಯ ಹಾಗೂ ಮನೋಬಲ ತುಂಬಿ ವೈದ್ಯಕೀಯ ಇತಿಹಾಸ ಸೃಷ್ಟಿಸಲು ತಾನೇ ಮುಂದೆ ಬಂದು ತಂದೆಯ ಮೃತ ದೇಹ ಛೇದಿಸಲು ಮಗನಿಗೆ ಧೈರ್ಯ ತುಂಬಿ, ಮಗನ ಜೊತೆ ಸೇರಿ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಡಾ.ರಾಮಣ್ಣವರ ಟ್ರಸ್ಟಿನ ಮುಖಾಂತರ ಜನರಲ್ಲಿದ್ದ ನೇತ್ರದಾನ,ಚರ್ಮದಾನ,ದೇಹದಾನ ಹಾಗೂ ಅಂಗಾಂಗ ದಾನಗಳ ಬಗ್ಗೆ ಮೂಢನಂಬಿಕೆ ಹಾಗೂ ಅಂದಶ್ರದ್ದೆ ನಿರ್ಮೂಲನೆ ಬಗ್ಗೆ ಅನೇಕ ಜಾಗೃತಿ ಕಾರ್ಯಕ್ರಮಗಳು ಮುಖಾಂತರ ಮಾಡಿ ಸಾವಿರಾರು ಮಹಿಳೆಯರಿಗೆ ನೇತ್ರ ಚರ್ಮ,ದೇಹದಾನಕ್ಕೆ ಸ್ಪೂರ್ತಿ ನೀಡಿದ ಧೀಮಂತ ಮಹಿಳಾ ವೈದ್ಯೆ.
ಕೆ.ಎಲ್.ಇ ಸಂಸ್ಥೆಯ ಗೌರವ ಕಾರ್ಯಧ್ಯಕ್ಷ ಡಾ.ಪ್ರಭಾಕರ ಕೋರೆ, ಕಾಲೇಜಿನ ಪ್ರಾಂಶುಪಾಲ ಡಾ.ಸುಹಾಸ ಕುಮಾರ ಶೆಟ್ಟಿ ದೇಹದಾನ ಮಾಡಿದ ಡಾ.ರಾಮಣ್ಣವರ ಕುಟುಂಬದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
(ದಿವಂಗತ ದೇಹದಾನಿ ಹಿರಿಯ ಸ್ವಾತಂತ್ರ ಹೋರಾಟಗಾರರು ದಂತ ಹಾಗೂ ಆಯುರ್ವೇದ ತಜ್ಞರು ಡಾ ಬಿ.ಎಸ್ ರಾಮಣ್ಣವರ ಅವರ ಪತ್ನಿ)
ಕಳೆದ 18 ವರ್ಷದ ಹಿಂದೆ (13.11.2008)
ಡಾ. ಬಿ.ಎಸ್. ರಾಮಣ್ಣವರ ದೇಹವನ್ನು ಬೆಳಗಾವಿ ಜಿಲ್ಲೆ ಬೈಲಹೊಂಗಲದಲ್ಲಿ ಅವರೇ ಸ್ಥಾಪಿಸಿದ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಬೆಳಗಾವಿ ಕೆ. ಎಲ್. ಇ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದಾನವಾಗಿ ಡಾ. ರಾಮಣ್ಣವರ ಕುಟುಂಬಸ್ಥರು ನೀಡಿರುವುದನ್ನು ಸ್ಮರಿಸಬಹುದು.
ಮೃತರಿಗೆ ಮೂವರು ಪುತ್ರರು,ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಂಪರ್ಕ
ಮಕ್ಕಳಾದ
ಶ್ರೀ ಗಂಗಾಧರ ಬಸವಣ್ಣಪ್ಪ ರಾಮಣ್ಣವರ
9845200137
ಡಾ.ಮಹಾಂತೇಶ ಬಸವಣ್ಣಪ್ಪ ರಾಮಣ್ಣವರ
9242496497
ಶ್ರೀ ಜಗದೀಶ ಬಸವಣ್ಣಪ್ಪ ರಾಮಣ್ಣವರ
6360176784
ಪುತ್ರಿಯರು
ಮಹಾದೇವಿ ಮಹಾಂತಪ್ಪ ಅಳಗುಂಡಗಿ ಮಂಜುನಾಥ ನಗರ ಹುಬ್ಬಳ್ಳಿ
9886643730
ಶೋಭಾ ಚೆನ್ನಪ್ಪ ಖಾನಾಪುರ ರಾಜು ಕಾಲೋನಿ ಹುಬ್ಬಳ್ಳಿ
8660192564
ವಿಜಯಲಕ್ಷ್ಮಿ ಜೈ ಲಿಂಗ ಮಂದವಾಡಿ.
ಜ್ಯೋತಿ ಕಾಲೋನಿ ಹುಬ್ಬಳ್ಳಿ
9980962800.


