ಬೆಳಗಾವಿ :
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ ಜನ್ಮ ದಿನದ ಅಮೃತ ಮಹೋತ್ಸವ ಅಂಗವಾಗಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಕೋವಿಡ್ ವ್ಯಾಕ್ಸಿನ್ ನ್ನು ಅಕ್ಟೋಬರ್ 11 ರಿಂದ 15 ರವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಏರ್ಪಡಿಸಲಾಗಿದೆ.
ಶಿಬಿರದಲ್ಲಿ ಮಧುಮೇಹ, ಶಸ್ತ್ರ ಚಿಕಿತ್ಸೆ, ಎಲಬು ಕೀಲು, ಬಿಎಮ್ಡಿ, ಸ್ತ್ರಿರೋಗ ಮತ್ತು ಹೆರಿಗೆ, ಚಿಕ್ಕಮಕ್ಕಳ, ಮೆಡಿಸಿನ್, ಕಿವಿ ಗಂಟಲು ಮೂಗು, ನೇತ್ರ, ಶ್ವಾಸಕೋಶ, ಚರ್ಮ, ಯುರಾಲಾಜಿ(ಮೂತ್ರಪಿಂಡ) ಕ್ಯಾನ್ಸರ ಸೇರಿದಂತೆ ವಿವಿಧ ವಿಭಾಗಗಳ ತಜ್ಞವೈದ್ಯರು ರೋಗಿಗಳನ್ನು ಸಮಗ್ರವಾಗಿ ತಪಾಸಿಸಿ ಸೂಕ್ತ ಸಲಹೆ ನೀಡಲಿದ್ದಾರೆ. ಕೋವಿಡ್ -19 ಬೂಸ್ಟರ್ ವ್ಯಾಕ್ಸಿನ್ ನ್ನು ನೀಡಲಾಗುತ್ತದೆ. ಬಿಪಿ, ಶುಗರ, ಇಸಿಜಿ, ಇಕೋ ಉಚಿತವಾಗಿ ತಪಾಸಿಸಲಾಗುತ್ತದೆ. ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ. ವಿ. ಜಾಲಿ ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಜನಸಂಪರ್ಕವನ್ನು ಸಂಪರ್ಕಿಸಲು ಕೋರಲಾಗಿದೆ.
KLES Dr Prabhakar Kore Hospital & Medical Research Centre is celebrating 75th Birth Anniversary of Dr. Prabhakar Kore, Chairman, KLE Society. On this Amrit Mahotsava KLES Dr Prabhakar Kore hospital is delighted to offer FREE Services as given below from 11th to 15th of October, 2022 :
– FREE Consultation and Check-up for all the Basic and Super specialities.
– Covid-19 Vaccination (COVISHIELD) 100 Per Day
– Basic Investigations – Blood Sugar test, CBC, Cholesterol, Urine routine and Creatinine
– ECHO & ECG Screening @ Cardiology OPD
– Audiometry @ ENT OPD
– Fundoscopy @ EYE OPD
– Uroflowmetry & USG @ Urology OPD
– Bone Density Test @ Orthopedic OPD
– Ultrasound & Pap Smear test for cervical cancer @ Gynecology OPD
– Screening for Diabetes
– Screening for Cancer
– Hepatitis B @ Gastroenterology OPD
– Pulmonary Function Test @ Respiratory OPD
Dr M V Jali, Medical Director & CE urged the citizens in and around Belagavi to avail the benefits.
For more Information Contact :
Public Relation Office
KLES Dr Prabhakar Kore Hospital & MRC,
Nehru Nagar, Belagavi
Tel : 0831-2473777 Extn. 1116.
Mob : 9482333906, 8618841463, 8792690417