This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಅಧಿವೇಶನ ಬಂದೋಬಸ್ತ್ ; ಸಿಸಿಟಿವಿ, ಡ್ರೋಣ್ ಎಷ್ಟು ಗೊತ್ತೇ ? session arrangement; How much do you know about CCTV and drones?


 

ಬೆಳಗಾವಿ :
ಬೆಳಗಾವಿಯಲ್ಲಿ ಸೋಮವಾರದಿಂದ ಆರಂಭವಾಗಲಿರುವ ವಿಧಾನ ಮಂಡಲದ ವಿಶೇಷ ಅಧಿವೇಶನ ಹಿನ್ನೆಲೆಯಲ್ಲಿ ನಗರ ಪೊಲೀಸ್ ಕಮಿಷನರೇಟ್ ಬಿಗಿ ಪೊಲೀಸ್ ಬಂದೋಬಸ್ ನಿಯೋಜಿಸಿದೆ. ಸುವರ್ಣ ವಿಧಾನಸೌಧ ಕೇಂದ್ರೀತವಾಗಿ ಸುಮಾರು 500 ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಲಾಗಿದೆ. ಬಂದೋಬಸ್ತಿಗಾಗಿ 6 ಡ್ರೋಣ್ ಬಳಸಲಾಗಿದೆ. ಸುವರ್ಣಸೌಧ ಬಳಿ ವಿವಿಧ ಸಂಘಟನೆಗಳು ಪ್ರತಿದಿನ ಧರಣಿ, ಪ್ರತಿಭಟನೆ ನಡೆಸಲಿವೆ. ಈ ಹಿನ್ನಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗುತ್ತಿದೆ.


Jana Jeevala
the authorJana Jeevala

Leave a Reply