This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

56 ಲಕ್ಷ ರೂ. ವೆಚ್ಚದಲ್ಲಿ ಹಲಗಾ ಗ್ರಾಮದ ರಸ್ತೆಗಳ ಅಭಿವೃದ್ಧಿ 56 lakh Rs. Development of roads in Halaga village at cost


 

ಬೆಳಗಾವಿ :                                                   ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಲಗಾ ಗ್ರಾಮದ ಒಳಗಿನ ರಸ್ತೆಗಳ ನಿರ್ಮಾಣ ಸಲುವಾಗಿ 56 ಲಕ್ಷ ರೂ. ಬಿಡುಗಡೆ ಮಾಡಿಸಲಾಗಿದ್ದು, ಕಾಂಕ್ರೀಟ್ ರಸ್ತೆಗಳ ನಿರ್ಮಾಣದ ಕಾಮಗಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಗ್ರಾಮಸ್ಥರ ಸಮ್ಮುಖದಲ್ಲಿ ಭಾನುವಾರ ಚಾಲನೆ ನೀಡಿದರು‌.

ಈ ವೇಳೆ ಗ್ರಾಮಸ್ಥರು ಚನ್ನರಾಜ ಹಟ್ಟಿಹೊಳಿ ಅವರನ್ನು ಸತ್ಕರಿಸಿದರು.

ಈ ಸಮಯದಲ್ಲಿ ಗ್ರಾಮದ‌ ಹಿರಿಯರು, ಮಹಾವೀರ ಪಾಟೀಲ, ಸುಕುಮಾರ ಹುಡೇದ್, ಶಾಂತು ಬೆಲ್ಲದ, ಭರತೇಶ ಬೆಲ್ಲದ, ಧರಣೇಂದ್ರ ದೇಸಾಯಿ, ಕಿರಣ ಹನಮಂತಾಚೆ, ಗಣಪತ ಮಾರಿಹಾಳ್ಕರ್, ಸಾಗರ ಕಾಮನಾಚೆ, ನಜೀರ್ ಮುಲ್ಲಾ, ಪ್ರಶಾಂತ, ಜ್ಯೋತಿಬಾ, ಪಿರಾಜಿ ಜಾಧವ್, ಸದಾ ಬಿಳಗೋಜಿ, ತವನಪ್ಪ ಪಾಯಕ್ಕನವರ, ಮಹಾವೀರ ಬೆಲ್ಲದ, ಲಕ್ಷ್ಮೀ, ರೇಖಾ, ರೂಪಾ, ಅಶೋಕ ಪಾಯಕ್ಕನವರ ಹಾಗೂ ಮುಂತಾದವರು ಉಪಸ್ಥಿತರಿದ್ದರು.


Jana Jeevala
the authorJana Jeevala

Leave a Reply