ಖಾನಾಪುರ: ನಿಯತಿ ಸಹಕಾರಿ ಸಂಘ ನಿ. ಹಾಗೂ ಡಾ.ಸೋನಾಲಿ ಸರ್ನೋಬತ್ ಅವರ ನಿಯತಿ ಫೌಂಡೇಶನ್ ಮತ್ತು ಶ್ರೀ ಗುರುದೇವ್ ಫೌಂಡೇಶನ್ನ ಸಹಯೋಗದಲ್ಲಿ ಡೆಂಗ್ಯೂ ತಡೆಗಟ್ಟುವ ಶಿಬಿರವನ್ನು ಆಯೋಜಿಸಲಾಗಿತ್ತು. ಬಸವರಾಜ ಹಪ್ಪಳಿ, ರುದ್ರಗೌಡ ಪಾಟೀಲ ಹಾಗೂ ನಿಯತಿ ಸಹಕಾರಿ ಸಂಘದ ಸಿಬ್ಬಂದಿ ಉಪಸ್ಥಿತರಿದ್ದರು. ಹಲವಾರು ಜನರು ಶಿಬಿರದ ಪ್ರಯೋಜನ ಪಡೆದರು.

ನ್ಯಾಯಾಲಯ : ನಿಯತಿ ಫೌಂಡೇಶನ್ ಮತ್ತು ಗುರುದೇವ್ ಫೌಂಡೇಶನ್ನಿಂದ ಡೆಂಗ್ಯೂ ಜಾಗೃತಿ ಮತ್ತು ತಡೆಗಟ್ಟುವ ಔಷಧ ಶಿಬಿರವನ್ನು
ಖಾನಾಪುರ ನ್ಯಾಯಾಲಯ ಏರ್ಪಡಿಸಲಾಗಿತ್ತು.
ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ ಸಿ, ನ್ಯಾಯವಾದಿ
ಬಸವರಾಜ ಹಪ್ಪಳಿ, ನ್ಯಾಯವಾದಿ ಆರ್.ಎನ್.ಪಾಟೀಲ, ವಿರೇಶ ಹಿರೇಮಠ ಹಾಗೂ ವಕೀಲರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಹಲವಾರು ಜನರು ಶಿಬಿರದ ಪ್ರಯೋಜನ ಪಡೆದರು.

 
             
         
         
        
 
  
        
 
    