ಬೆಳಗಾವಿ:ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಮೇಲೆ ದಾಳಿ ನಡೆಸಿದ ಲೋಕಾಯುಕ್ತರು ಡಿಡಿಪಿಐ ಅವರನ್ನು ಹಣ ಪಡೆಯುವಾಗ ವಶಕ್ಕೆ ಪಡೆದಿದ್ದಾರೆ.
ವ್ಯಕ್ತಿಯೊಬ್ಬರಿಂದ ಸುಮಾರು 40 ಸಾವಿರ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತರಿಗೆ ಡಿಡಿಪಿಐ ಬಸವರಾಜ ನಲವತವಾಡ ಟ್ರ್ಯಾಪ್ ಆಗಿದ್ದಾರೆ. ಲೋಕಾಯುಕ್ತರು ಕಚೇರಿ ಪರಿಶೀಲನೆ ಮುಂದುವರೆಸಿದ್ದು, ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
*DDPI Belagavi Tapped*
Today 20.10.2023 a trap case has been reported and conducted investigation
The case details is as follows :
1)Belagavi Lokayukta PS Cr.No.12/2023, u/s 7(a) P.C Act 1988
2)Complaint: Arjun R Kuri,
Principal, Vishwa Vidya Chetan higher primary school, Turamuri.tq: Kittur, dist:Belagavi .
3) AGO: Basavaraj Nalatwad , DDPI,
Belagavi Edn district.
4)Work pending: Annual Renewal of School permission
5) AGO’s grade: Group “A” – Gazetted
6) Demand:Rs-40000/-
7) Acceptance: Rs 40000/-
8) AGO arrested and Tainted money recovered
9)Investigating officer PI Usman Awati
10) Investigation is in progress.