ಬೆಳಗಾವಿ: ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರನ್ನಾಗಿ(ಆಡಳಿತ) ಸಂತೋಷ ಕಾಮಗೌಡ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ ಜಂಟಿ ನಿರ್ದೇಶಕರಾಗಿರುವ ಅವರು ಕೆಎಎಸ್ (ಹಿರಿಯ) ಶ್ರೇಣಿ ಅಧಿಕಾರಿಗಳು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರ ನೇಮಕ ಮಾಡಿದ ರಾಜ್ಯ ಸರಕಾರ
