This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಗೋವಾ ಬೀಚ್ ನಲ್ಲಿ ಅಪಾಯಕಾರಿ ವಾಹನ ಚಾಲನೆ ಬೆಳಗಾವಿ ವ್ಯಕ್ತಿ ಮೇಲೆ ಪ್ರಕರಣ ದಾಖಲು Case registered against Belgaum man for dangerous driving on Goa beach


 

ಪಣಜಿ :
ಗೋವಾದ ವಾಗ್ ತೋರ್ ಬೀಚ್ ನಲ್ಲಿ ಎರಡು ದಿನಗಳ ಹಿಂದೆ ಅಪಾಯಕಾರಿಯಾಗಿ ವಾಹನ ಚಾಲನೆ ಮಾಡಿದ ಬೆಳಗಾವಿಯ ಚಾಲಕನ ಮೇಲೆ ಗೋವಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಳಗಾವಿ ಮೂಲದ ನಿವಾಸಿ ಬೋಲೋರೋ ಪಿಕಪ್ ಕೆ ಎ 22, ಬಿ-5749 ವಾಹನದ ಚಾಲಕ ಮಲ್ಲಪ್ಪ ಮರೇದ ಮೇಲೆ ಪ್ರಕರಣ ದಾಖಲಾಗಿದೆ. ವಾಹನ ಚಲಾವಣೆ ಮಾಡಿ ಪ್ರವಾಸಿಗರ ಜೀವಕ್ಕೆ ಅಪಾಯ ತಂದಿರುವ ಬಗ್ಗೆ ಅವರ ವಿರುದ್ಧ ಗೋವಾದ ಹಣ ಜುಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Jana Jeevala
the authorJana Jeevala

Leave a Reply